ಸನ್ಮಾನ್ಯ ಶ್ರೀ ಭೋಜೇ ಗೌಡ ಅಭಿನಂದನಾ ಸಮಾರಂಭ - ಮಂಗಳೂರು

ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಸನ್ಮಾನ್ಯ ಶ್ರೀ ಭೋಜೇ ಗೌಡ ಅವರ ಅಭಿನಂದನೆ ಹಾಗೂ ನಿವೃತ್ತ ಪ್ರಾಂಶುಪಾಲರ ಸನ್ಮಾನ ಸಮಾರಂಭ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಜರುಗಿತು. ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ಭಾಗವಹಿಸಿದರು