ಕಾಲೇಜಿನ ಎನ್ಎಸ್ಎಸ್ ರೇಂಜರ್ಸ್ ರೋವರ್ಸ್ ಮತ್ತು ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ

ಕಾಲೇಜಿನ ಎನ್ಎಸ್ಎಸ್ ರೇಂಜರ್ಸ್ ರೋವರ್ಸ್ ಮತ್ತು ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳು ಕಲ್ಲಬೆಟ್ಟು ಪರಿಸರದಲ್ಲಿ ಎಕ್ಸಲೆಂಟ್ ಸಿಬಿಎಸ್ಸಿ ಶಾಲೆಯಿಂದ ಮುಖ್ಯರಸ್ತೆಯವರೆಗೆ ಮತ್ತು ಎಕ್ಸಲೆಂಟ್ ಬಸ್ ಸ್ಟ್ಯಾಂಡ್ ನಿಂದ ಸರಕಾರಿ ಪ್ರಾಥಮಿಕ ಶಾಲೆಯವರೆಗೆ ಸ್ವಚ್ಛತೆಯನ್ನು ಮಾಡಿದರು. ವಾಣಿಜ್ಯ ವಿಭಾಗ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ , ಉಪನ್ಯಾಸಕರಾದ ಸಂಧ್ಯಾ ಕುಮಾರಿ , ಅಶೋಕ್ ಅವರು ಸಹಕಾರ ನೀಡಿದರು.