ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಕಿನ್ನರ ಮೇಳ ತುಮರಿ ಅವರಿಂದ “ಇರುವೆ ಪುರಾಣ” ನಾಟಕ ಪ್ರದರ್ಶನ.

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಕಿನ್ನರ ಮೇಳ ತುಮರಿ ಅವರಿಂದ ನಿಧಿ. ಎಸ್.ಶಾಸ್ತ್ರಿ ಅವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ “ಇರುವೆ ಪುರಾಣ” ಹೆಸರಿನ ನಾಟಕ ಪ್ರದರ್ಶನವು ಜರುಗಿತು.

Click here to View All